15 ದಿನಗಳು ಕ್ವಾರಂಟೈನ್ ಆಗಿದ್ದ ಅಲ್ಲು ಅರ್ಜುನ್ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದು ಮುದ್ದಾದ ಮಕ್ಕಳನ್ನು ತಬ್ಬಿ ಮುದ್ದಾಡಿದ್ದಾರೆ.Allu Arjun met his children, Ayaan and Arha, after 15 days of isolation. He gave them a big hug after testing negative for Covid-19.